Breaking
4 Feb 2026, Wed

ಫೆ. 8 ರಂದು ಶ್ರೀ ಕ್ಷೇತ್ರ ಪೂಂಜದಲ್ಲಿ ನೂತನ ಧ್ವಜಮರದ ಮೆರವಣಿಗೆ

ಬೆಳ್ತಂಗಡಿ: ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಪೂಂಜ ಇಲ್ಲಿಗೆ ನೂತನ ಧ್ವಜಮರದ ಮೆರವಣಿಗೆಯು ಫೆ. 08 ಆದಿತ್ಯವಾರ ಸಂಜೆ 3 ಗಂಟೆಗೆ ಸಿದ್ಧಕಟ್ಟೆಯ ರಾಮನಗರದಿಂದ ಶ್ರೀ ಕ್ಷೇತ್ರಕ್ಕೆ ಹೊರಡಲಿದ್ದು, ಭಗವದ್ಭಕ್ತರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *