Breaking
24 Jun 2026, Wed

ಬೆಳ್ತಂಗಡಿಯಲ್ಲಿ 30 ಅಡಿ ಆಳಕ್ಕೆ ಬಿದ್ದ ಗಬ್ಬದ ಹಸುವಿನ ರಕ್ಷಣೆ

ಬೆಳ್ತಂಗಡಿ : 30 ಅಡಿ ಆಳದ ಬಾವಿಗೆ ಬಿದ್ದ ಗಬ್ಬದ ಹಸುವನ್ನು ಸ್ಥಳೀಯರು ರಕ್ಷಣೆ ಮಾಡಲಾದ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಹೇಡ್ಯಾ ಎಂಬಲ್ಲಿ ನಡೆದಿದೆ.

ಇದು ಕಡಿರುದ್ಯಾವರ ಗ್ರಾಮದ ಹೇಡ್ಯಾ ನಿವಾಸಿ ಗಂಗಯ್ಯಗೌಡ ಎಂಬವರಿಗೆ ಸೇರಿದ ಹಸು ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳೀಯರಾದ ಪ್ರಕಾಶ್ ಗೌಡ, ಮಹಮ್ಮದ್ ಶಾಫಿ, ಕರಿಯ, ಬಾಲಚಂದ್ರನಾಯಕ್ , ಸೈಯದ್, ಶೇಖರ್ ರವರು ಕ್ರೈನ್ ಸಹಾಯದಿಂದ ಹಸುವನ್ನು ಮೇಲಕ್ಕೆತ್ತುವಲ್ಲಿ ಸಹಕರಿಸಿದ್ದಾರೆ.

Leave a Reply

Your email address will not be published. Required fields are marked *