Breaking
23 Mar 2026, Mon

ವಿಜಯಡ್ಕ ಸಂತ ಲೋರೆನ್ಸರ ದೇವಾಲಯದಲ್ಲಿ ಸಹೋದರತ್ವ–ಭ್ರಾತೃತ್ವ ದಿನ ಆಚರಣೆ

ಬಂಟ್ವಾಳ: ಸಂತ ಲೋರೆನ್ಸರ ದೇವಾಲಯ, ವಿಜಯಡ್ಕದಲ್ಲಿ ಸಹೋದರತ್ವ ಹಾಗೂ ಭ್ರಾತೃತ್ವದ ದಿನವನ್ನು ಜ. 4 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಡೆದ ಬಲಿಪೂಜೆಯ ನೇತೃತ್ವವನ್ನು ಸಂತ ಯೋಸೆಫರ ಸೆಮಿನರಿಯ ಫ್ರಾಧ್ಯಾಪಕರಾದ ವಂದನೀಯ ಸ್ವಾಮಿ ಆಂಟನಿ ಜೋರ್ಜ್ ಪಿಂಟೊ ವಹಿಸಿದ್ದರು.

ಬಲಿಪೂಜೆಯ ಬಳಿಕ ಪರಮ ಕ್ರಿಸ್ತ ಪ್ರಸಾದದ ಭವ್ಯ ಮೆರವಣಿಗೆಯನ್ನು ನಡೆಸಲಾಗಿದ್ದು ಈ ವೇಳೆ ಊರಿನ ಸಮಸ್ತ ಜನರ ಮೇಲೆ ಯೇಸು ಸ್ವಾಮಿಯವರ ಆಶೀರ್ವಾದಗಳನ್ನು ಬೇಡಲಾಯಿತು.

Leave a Reply

Your email address will not be published. Required fields are marked *