Breaking
23 Mar 2026, Mon

ಬದನಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ಬೆಳ್ಳಿ ಪುಷ್ಪಕನ್ನಡಿ ಸಮರ್ಪಣೆ

ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಪ್ರಯುಕ್ತ ದೇವರಿಗೆ ಬೆಳ್ಳಿ ಪುಷ್ಪಕನ್ನಡಿ ನ. 25 ರಂದು ಭಕ್ತಿ ಭಾವದಿಂದ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ದಾನಿಗಳಾದ ಜನಾರ್ಧನ ಹೊಳ್ಳ ಎಸ್ ಮೈಸೂರು,  ನೀರಜ ಹೊಳ್ಳ, ಸುಬ್ರಹ್ಮಣ್ಯ ಹೊಳ್ಳ ಎಸ್. ಬೆಂಗಳೂರು, ಜಯಶ್ರೀ ಹೊಳ್ಳ, ಬೆಂಗಳೂರು, ಸುಂದರ ಹೊಳ್ಳ ಸಜಂಕಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *