Breaking
23 Mar 2026, Mon

ಬಿ.ಸಿ.ರೋಡು ಗೋಲ್ಡನ್ ಪಾಕ್೯ ಮೈದಾನದಲ್ಲಿ ‘ಬಂಟ್ವಾಳ ಉತ್ಸವ’

ಬಂಟ್ವಾಳ: ತಾಲೂಕಿನ ಬಿ.ಸಿ.ರೋಡು ಗೋಲ್ಡನ್ ಪಾಕ್೯ ಮೈದಾನದಲ್ಲಿ ಪ್ರಥಮ ಬಾರಿಗೆ ಬೃಹತ್ ಗ್ರಾಹಕರ ಮೇಳ ಸೇರಿದಂತೆ ಬಂಟ್ವಾಳ ಫೆಸ್ಟ್ ಹೆಸರಿನಲ್ಲಿ ನ.21ರಿಂದ ‘ಬಂಟ್ವಾಳ ಉತ್ಸವ’ ಕಾರ್ಯಕ್ರಮ ನಡೆಯಲಿದೆ.

ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾಯ೯ಕ್ರಮಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಲಿದ್ದಾರೆ. ಇದೇ ವೇಳೆ ವಿವಿಧ ಗಣ್ಯರು ಭಾಗವಹಿಸಲಿದ್ದು, ನಾಗರಿಕರಿಗೆ ಪ್ರತಿದಿನ ಸಂಜೆ ಅಮ್ಯೂಸ್ ಮೆಂಟ್ ಪಾಕ್೯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *