Breaking
26 Sep 2026, Sat

ಶಬರಿಮಲೆ ದರುಶನದ ನಡುವೆ ಮಹಿಳೆ ಕುಸಿದು ಬಿದ್ದು ಸಾವು

ಕೇರಳ: ಶಬರಿಮಲೆ ದರುಶನದ ನಡುವೆ ಮಹಿಳೆಯೋರ್ವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಕೊಯಿಲಾಂಡಿ ಮೂಲದ ಸತಿ(68) ಎಂಬವರು ಅಪ್ಪಚಿಮೇಡು ಎಂಬಲ್ಲಿ ಪರ್ವತ ಹತ್ತುವ ವೇಳೆ ಕುಸಿದು ಬಿದ್ದಿದ್ದಾರೆ. ಅದಾಗಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕೊನೆಯುಸಿರೆಳೆದಿದ್ದಾರೆ.

ಸತಿ ತನ್ನ ಪತಿ ಮತ್ತು ಸಂಬಂಧಿಕರೊಂದಿಗೆ ದರುಶನಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *