Breaking
24 Mar 2026, Tue

ಶ್ರೀ ಸುಬ್ರಾಯ ವಿಷ್ಣುಮೂರ್ತಿ ಶ್ರೀ ನಾವುರೇಶ್ವರ ದೇವಸ್ಥಾನ ನಾವುರು: ಸಾಮೂಹಿಕ ಶ್ರೀ ಮಂತ್ರ ಪಠಣ

ಬಂಟ್ವಾಳ: ಶ್ರೀ ಸುಬ್ರಾಯ ವಿಷ್ಣುಮೂರ್ತಿ ಶ್ರೀ ನಾವುರೇಶ್ವರ ದೇವಸ್ಥಾನ ನಾವುರು ಇಲ್ಲಿ ಇಂದು (ಸೆ.15) ಸಾಮೂಹಿಕ ಶ್ರೀ ಮಂತ್ರ ಪಠಣ ಶ್ರದ್ಧಾ ಭಕ್ತಿಯಿಂದ ಜರಗಿತು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅರ್ಚಕರಾದ ರಾಮಚಂದ್ರ ಆಚಾರ್ಯ, ಸರಪಾಡಿ ಕೃಷ್ಣ ಹೊಳ್ಳ , ಏ.ರವಿಶಂಕರ ಮೈಯ್ಯ, ಎನ್. ರಾಮಚಂದ್ರ ಮೈಯ್ಯ ,ಅಲೆತ್ತೂರು ಶಶಿಧರ ರಾವ್ , ಮಿಥುನ ರಾವ್ ಕನಪಾಡಿ, ಶಾಂತರಾಮರಾವ್, ಎಂ ಜಯರಾಮ ಮೈಯ್ಯ, ಚಂದ್ರಮೋಹನರಾವ್. ಶ್ರೀನಿವಾಸ ಕಾರಂತ ಮೊದಲಾದವರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುರಳಿಧರ ಭಟ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *