ಸಿದ್ದಕಟ್ಟೆ: ಡಾ. ದಶ೯ಕ್ ಡಿ ಪೂಜಾರಿ ಹರಿಕೃಪಾ, ದೋಟ ಇವರ ಮಾಲಕತ್ವದಲ್ಲಿ ಕಸ್ತೂರಿ ಮೆಡಿಕಲ್ಸ್ CHEMIST & DRUGGIST ಸೆ. 22 ರಂದು ಸಿದ್ದಕಟ್ಟೆಯಲ್ಲಿ ಶುಭಾರಂಭಗೊಳ್ಳಲಿದೆ.
ಇಲ್ಲಿ ಎಲ್ಲಾ ತರಹದ ಜೆನೆರಿಕ್ ಮತ್ತು ಬ್ರಾಂಡೆಡ್ ಔಷಧಿಗಳು, ಆಕರ್ಷಕ ಬೆಲೆಯಲ್ಲಿ ಎಲ್ಲಾ ಉತ್ಪನ್ನಗಳು, ಪರ್ಸನಲ್ ಮತ್ತು ಬ್ಯೂಟಿ ಉತ್ಪನ್ನಗಳು, ಬಿ.ಪಿ ಮತ್ತು ಶುಗರ್ ಟೆಸ್ಟ್ , ಆಯುರ್ವೇದಿಕ್, ಹೋಮಿಯೋಪತಿ ಮತ್ತು ವೆಟರ್ನರಿ ಔಷಧಿಗಳು ಲಭ್ಯವಿದೆ.
ಹೋಮ್ ಡೆಲಿವರಿ ಸೌಲಭ್ಯವಿದೆ.




