ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಸೌರ ಋಗೋಪಕರ್ಮ ಅಂಗವಾಗಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಯಜ್ಞೋ ಪವಿತಧಾರಣೆ ಬ್ರಹ್ಮಯಜ್ಞ ಸಹಿತ ಪಿತೃ ತರ್ಪಣೆಯನ್ನು ನೆರವೇರಿಸಲಾಯಿತು.