ಕೈತ್ರೋಡಿ ಫ್ರೆಂಡ್ಸ್ (ರಿ.) ಕೊಯಿಲ ಆಕರ್ಷಕ ಸ್ತಬ್ದ ಚಿತ್ರದ ಆಮಂತ್ರಣ ಪತ್ರಿಕೆ ಬಿಡುಗಡೆ
ಬಂಟ್ವಾಳ : ಕೈತ್ರೋಡಿ ಫ್ರೆಂಡ್ಸ್ (ರಿ.) ಕೊಯಿಲ ಇವರ ವತಿಯಿಂದ
ಕೊಯಿಲ ದಸರಾ 2024 ಇದರ 22ನೇ ವರ್ಷದ ಶಾರದಾ ಮಹೋತ್ಸವದ ಶೋಭಾಯಾತ್ರೆ ಯು ದಿನಾಂಕ 12-10-2024 ರಂದು ನಡೆಯಲಿದ್ದು
ಕೈತ್ರೋಡಿ ಫ್ರೆಂಡ್ಸ್ (ರಿ.) ಕೊಯಿಲ ಅರ್ಪಿಸುವ ಪ್ರಥಮ ವರ್ಷದ ಕಲಾ ಕಾಣಿಕೆ ಆಕರ್ಷಕ ಸ್ತಬ್ದ ಚಿತ್ರ ದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀಕೊರಗಜ್ಜ ಕ್ಷೇತ್ರ ರಾಯಿ ಕೈತ್ರೋಡಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಲೋಕೇಶ್ ಕೈತ್ರೋಡಿ, ಸಂಘಟನೆಯ ಸದ್ಯಸರಾದ ಪ್ರಮೋದ್, ವಸಂತ್, ವಿನೋದ್ ರಾಜ್, ಚರಣ್, ಪವನ್, ಸ್ವಸ್ತಿಕ್,ದರ್ಶನ್, ವಿಕಾಸ್, ಸುರಾಜ್, ನಿಶಾಂತ್ ಮತ್ತಿತ್ತರರು ಉಪಸ್ಥಿತರಿದ್ದರು.