Breaking
19 Sep 2026, Sat

ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಹಿನ್ನೆಲೆ ತೀರ್ಥಸ್ನಾನ ಮಾಡಿ ಪುನೀತರಾದ ಸಾವಿರಾರು ಭಕ್ತರು

ಬಂಟ್ವಾಳ: ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ವಿಶೇಷ ಪೂಜೆ ನಡೆಯಿತು.

ಇಂದು ಮುಂಜಾನೆಯಿಂದಲೇ ಕ್ಷೇತ್ರಕ್ಕೆ ಸಾಲುಸಾಲು ಭಕ್ತರ ದಂಡೇ ಹರಿದು ಬಂದಿದ್ದು, ಕ್ಷೇತ್ರದಲ್ಲಿ ವಿಶೇಷ ತೀರ್ಥಸ್ನಾನ ಮಾಡಿ ಭಕ್ತರು ಪುನೀತರಾಗಿದ್ದಾರೆ. ಮಹಿಳೆಯರು, ಪುರುಷರು, ಮಕ್ಕಳೂ 1500ಅಡಿ ಎತ್ತರದ ಕಾರಿಂಜ ಬೆಟ್ಟವನ್ನು ಹತ್ತಿ ಶಿವಪಾರ್ವತಿಯ ದರ್ಶನ ಪಡೆದು ಆಟಿ ಅಮಾವಾಸ್ಯೆಯ ಸಂಭ್ರಮಿಸಿದ್ದಾರೆ.

ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದಿದೆ.

Leave a Reply

Your email address will not be published. Required fields are marked *