ಬಿಸಿರೋಡಿನಲ್ಲಿ ರಾವ್ ಆ್ಯಂಡ್ ಶೆಟ್ಟಿ ಅಡ್ವೋಕೇಟ್ ನೂತನ ಕಚೇರಿ ಉದ್ಘಾಟನೆ

ಬಿ.ಸಿ ರೋಡ್: ರಕ್ತೇಶ್ವರಿ ದೇವಸ್ಥಾನ ದ ಬಳಿ ಇರುವ ಪಾರ್ಕ್ಸ್ ‘”ಸ್ಕ್ವೇರ್”‘ನಲ್ಲಿ ರಾವ್ ಆ್ಯಂಡ್ ಶೆಟ್ಟಿ ಅಡ್ವೋಕೇಟ್ ಆಫೀಸ್ ಇಂದು(10) ರಂದು ಶುಭಾರಂಭಗೊಂಡಿದೆ.

ಎಂ. ವಿ ಶಂಕರ್ ಭಟ್ ಸೀನಿಯರ್ ಅಡ್ವೋಕೇಟ್ ಮಂಗಳೂರು ಇವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಈ ಸಂದರ್ಭ ಸೀನಿಯರ್ ಅಡ್ವೋಕೇಟ್ ಮಂಗಳೂರು ಎಮ್.ಎಸ್ ಕೃಷ್ಣ ಪ್ರಸಾದ್, ಸೀನಿಯರ್ ಅಡ್ವೋಕೇಟ್ ಮಂಗಳೂರು ಕೆ. ಗಣೇಶ್ ಶೆಣೈ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *