Breaking
22 Mar 2026, Sun

ಗುರುತರ ಸಮಾಜ ಸೇವೆ : ಲೊರೆಟ್ಟೋ ಹಿಲ್ಸ್ ಅವರಿಗೆ ಪ್ರತಿಷ್ಟಿತ ಡೈಮಂಡ್ ಪ್ಲಸ್ ಪ್ರಶಸ್ತಿ

ಬಂಟ್ವಾಳ: 2024-25 ನೇ ಸಾಲಿನಲ್ಲಿ ರೋಟರಿ ಕ್ಲಬ್ ಮುಖಾಂತರ ಹಲವು ಗುರುತರ ಸಮಾಜ ಸೇವೆ ಮಾಡಿರುವ ಲೊರೆಟ್ಟೋ ಹಿಲ್ಸ್ ಅವರಿಗೆ ಪ್ರತಿಷ್ಟಿತ ಡೈಮಂಡ್ ಪ್ಲಸ್ ಪ್ರಶಸ್ತಿ ಲಭಿಸಿದೆ.

ಸಮಾಜ ಸೇವೆಯ ಜೊತೆಗೆ ಇತರ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.

Leave a Reply

Your email address will not be published. Required fields are marked *