Breaking
16 Jul 2026, Thu

ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಿಣಿಯಲ್ಲಿ ಶ್ರೀಮತಿ ಆಶಾಲತಾಪ್ರಶಾಂತ್ ರವರ ಕೈ ಚಳಕದಲ್ಲಿ ಮೂಡಿ ಬಂದ “ಆಪರೇಷನ್ ಸಿಂಧೂರ” ಅದ್ಭುತ ರಂಗೋಲಿ

ಬೆಳ್ತಂಗಡಿ: ಲಾಯಿಲ ಸಭಾಭವನದಲ್ಲಿ ನಡೆದ ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಿಣಿ ಹಾಗೂ ವಿಕಸಿತ ಸಂಕಲ್ಪ ಭಾರತ ಸಂಕಲ್ಪ ಸಭೆಯಲ್ಲಿ ಲಾಯಿಲದ ಶ್ರೀಮತಿ ಆಶಾಲತಾ ಪ್ರಶಾಂತ್ ವರ ಕೈ ಚಳಕದಲ್ಲಿ ಆಪರೇಷನ್ ಸಿಂಧೂರದ ಅದ್ಭುತ ರಂಗೋಲಿ ಚಿತ್ರ ಮೂಡಿ ಬಂದಿದೆ.

ಇವರು ಪ್ರಸ್ತುತ ಲಾಯಿಲ ಗ್ರಾಮ ಪಂಚಾಯತ್ ಸದಸ್ಯರಾಗಿ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಸದಸ್ಯರು, ಹಾಗೂ ಬೆಳ್ತಂಗಡಿ ಜೆಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *