ಬಂಟ್ವಾಳ : ತಾಲೂಕು ತೆಂಕಕಜೇಕಾರು ಗ್ರಾಮದ ಕೆರ್ಯ ಹರಿಚಂದ್ರ ಪೂಜಾರಿ ಮತ್ತು ಶ್ರೀಮತಿ ಕುಶಾಲ ದಂಪತಿಗಳ ಪುತ್ರಿ ಪ್ರಾರ್ಥನಾ ಇವರು 2025ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 625ಕ್ಕೆ 624ಅಂಕ ಪಡೆದಿರುತ್ತಾರೆ.
ಇವರ ಸಾಧನೆಯನ್ನು ಗುರುತಿಸಿ ಇವರ ತವರು ಗ್ರಾಮವಾದ ಬಡಗಕಜೆಕಾರು ಪಂಚಾಯತ್ ವತಿಯಿಂದ ಗೌರವಿಸಲಾಯಿತು.
ವಿದ್ಯಾರ್ಥಿನಿ ಪರವಾಗಿ ಅವರ ಹೆತ್ತವರನ್ನು ಗೌರವಿಸಲಾಯಿತು
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು ದೇವದಾಸ್ ಅಬುರ ಉಪಾಧ್ಯಕ್ಷರು ಸುಗಂಧಿ ಮಾಜಿ ಪಂಚಾಯತ್ ಉಪಾಧ್ಯಕ್ಷರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಪ

