ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಮದ ಶ್ರೀ ಅರಸು ದೈವ ಕೊಡಮಣಿತ್ತಾಯ ಮಹಿಷಂದಾಯ ಕ್ಷೇತ್ರ, “ಸಂಗಬೆಟ್ಟು ಉದ್ದೊಟ್ಟು ಮಾಡ ಮೇಲ್ಬಾಕ್ಯಾರ್” ಇದರ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವವು ಮೇ 19ರ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯು ಎಲ್ಲರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಉದಯ ಪೂಜಾರಿ, ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಸಂದೇಶ್ ಶೆಟ್ಟಿ ಪೊಡುಂಬ, ರಘುರಾಮ ಪೂಜಾರಿ ಸಂಗೊಟ್ಟು, ರತ್ನ ಕುಮಾರ್ ಚೌಟ, ಸತೀಶ್ ಪೂಜಾರಿ ಅಲಕ್ಕೆ, ಪ್ರಭಾಕರ ಪ್ರಭು, ಚೆನ್ನಪ್ಪ ಪೂಜಾರಿ, ಪ್ರಭಾಕರ ಉರ್ಬನ, ಶೇಖರ ಬರ್ಕೆದೊಟ್ಟು, ಆನಂದ ಕುಲಾಲ್ ಲೋಕೇಶ್ ಪೂಜಾರಿ ಸಂಗಬೆಟ್ಟು, ಸಂಜೀವ ಕುಲಾಲ್ ಮೆಲ್ಬಾಕ್ಯಾರ್ ನಿತೀಶ್ ಪೂಜಾರಿ ಸುರೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.


