Breaking
23 Mar 2026, Mon

ಬೃಹತ್ ಪ್ರತಿಭಟನೆ ಹಿನ್ನಲೆ ಏ. 18ರಂದು ಅಡ್ಯಾರ್ ರಸ್ತೆ ಬಂದ್: ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ

ಮಂಗಳೂರು: ರಾಜ್ಯದಲ್ಲಿ ವಕ್ಫ್  ತಿದ್ದು ಪಡಿ ಕಾಯ್ದೆ ಕುರಿತು ಭಾರಿ ವಿರೋಧ ವ್ಯಕ್ತವಾಗಿದ್ದು ಈ ಹಿನ್ನಲೆ ಏ.18ರಂದು ಪಡೀಲ್-ಬಿ.ಸಿ ರೋಡ್‌ ರಸ್ತೆಯಲ್ಲಿರುವ ಕಣ್ಣೂರು ಅಡ್ಯಾರ್‌ ಷಾ ಗಾರ್ಡನ್‌ ಮೈದಾನದಲ್ಲಿ ಬೃಹತ್‌ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಸುಮಾರು 50 ಸಾವಿರಕ್ಕೂ ಅಧಿಕ ಜನ ಸಮಾವೇಶದಲ್ಲಿ ಭಾಗಿಯಾಗುವ ಹಿನ್ನಲೆ ಸಂಚಾರ ದಟ್ಟಣೆ ಉಂಟಾಗುವ ಸಂಭವವಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ಮಧ್ಯಾಹ್ನ12 ಗಂಟೆಯಿಂದ ರಾತ್ರಿ 09 ಗಂಟೆಯವರೆಗೆ ರಸ್ತೆ ಸಂಚಾರ ಬದಲಾಯಿಸಿ ಪಡಿಲ್‌ ನಿಂದ ಬಿ.ಸಿ ರೋಡ್‌ ಗೆ , ಬಿ.ಸಿ ರೋಡ್‌ ಕಡೆಯಿಂದ ಪಡೀಲ್‌ಗೆ , ವಾಹನಗಳು ಬಾರದಂತೆ ಮಂಗಳೂರು ಉಪ ಪೊಲೀಸ್‌ ಆಯುಕ್ತರು ಸೂಚನೆ ನೀಡಿದ್ದಾರೆ.

ಬದಲಿ ಮಾರ್ಗ ಸೂಚನೆ :

Leave a Reply

Your email address will not be published. Required fields are marked *