ಬಂಟ್ವಾಳ: ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ಇಂದಿನ ರುದ್ರಪಾರಾಯಣಕ್ಕೆ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ಸತ್ಯನಾರಾಯಣ ಮಂಗಳೂರು, ವಿರಾಟ್ ಫ್ರೆಂಡ್ಸ್ ಕುಂಟಾಲ್ಪಡಿ, ಕಾಳಿಕಾಂಬಾ ಸತ್ಯಸಾಹಿ ಭಜನಾ ಮಂಡಳಿ ಬರಿಮಾರ್,ಯಾಗ ಸಮಿತಿ ಸದಸ್ಯರು, ರಿಕ್ಷಾ ಚಾಲಕರು ದೇವರಕಟ್ಟೆ ಕಲ್ಲಡ್ಕ, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.




