Breaking
24 Jul 2025, Thu

ಆರಂಬೋಡಿ ಶಾಲಾ ಸಾಂಸ್ಕೃತಿಕ ಐಸಿರಿ ಕಾರ್ಯಕ್ರಮ ಜನವರಿ 3ಕ್ಕೆ ಮುಂದೂಡಿಕೆ

ಆರಂಬೋಡಿ : ದಿನಾಂಕ 28/12/24ರಂದು ನಡೆಯಬೇಕಿದ್ದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆರಂಬೋಡಿ ಇದರ ಶಾಲಾ ಶಾಲಾ ಸಾಂಸ್ಕೃತಿಕ ಐಸಿರಿ ಕಾರ್ಯಕ್ರಮ ಜ. 3 ಕ್ಕೆ ಮುಂದೂಡಿಕೆಯಾಗಿದೆ.

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧಾನರಾದ ಹಿನ್ನೆಲೆ 28ರಂದು ನಡೆಯಬೇಕಿದ್ದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆರಂಬೋಡಿ ಇದರ ಶಾಲಾ ವಾರ್ಷಿಕೋತ್ಸವ ಜ. 3ಕ್ಕೆ ಮುಂದೂಡಿಕೆಯಾಗಿದೆ. 7 ದಿನಗಳ ಕಾಲ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧಿಸಿ ಶೋಕಾಚಾರಣೆಗೆ ಆದೇಶಿಸಿದ ಕಾರಣದಿಂದಾಗಿ ನಿಗದಿಯಾಗಿದ್ದ ಶಾಲಾ ವಾರ್ಷಿಕೋತ್ಸವ ಮುಂದೂಡಿಕೆಯಾಗಿದ್ದು ಜನವರಿ 3ರಂದು ನಡೆಯಲಿದ್ದು, ಪೋಷಕರು, ವಿದ್ಯಾರ್ಥಿಗಳು ಸಹಕರಿಸಬೇಕೆಂದು ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ವಿನಂತಿಸಿದೆ.

Leave a Reply

Your email address will not be published. Required fields are marked *