ಬಂಟ್ವಾಳ: ಫ್ರೆಂಡ್ಸ್ ಕುಕ್ಕಿಪಾಡಿ ಮೊಸರು ಕುಡಿಕೆ ಸಮಿತಿ ಇದರ 9ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಕುಕ್ಕಿಪಾಡಿ ಸಂತ ಬಾರ್ಥಲೋಮಿಯರ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 50 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಊರಿನ ಗಣ್ಯರು, ಶಾಲಾ ಶಿಕ್ಷಕ ವೃಂದ, ಫ್ರೆಂಡ್ಸ್ ಕುಕ್ಕಿಪಾಡಿ ತಂಡದ ಸದಸ್ಯರು,ಪೋಷಕರು, ಮಕ್ಕಳು ಉಪಸ್ಥಿತರಿದ್ದರು.




