ಮಂಗಳೂರು: ನಗರದ ಕುತ್ತಾರಿನ ಬಾಲ ಸಂರಕ್ಷಣಾ ಕೇಂದ್ರಕ್ಕೆ ಪ್ರಗತಿ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಊಟ ವಿತರಣೆ ನಡೆಯಿತು.

ಅರ್ಚನಾ ಮಲ್ಯ ಎಂಬವರು ತಮ್ಮ ಮಗಳು ಆರ್ಯ ಅರುಣ್ ಮಲ್ಯ ಇವರ ಸ್ಮರಣಾರ್ಥ ಪ್ರಗತಿ ಚಾರಿಟೇಬಲ್ ಟ್ರಸ್ಟ್(ರಿ) ನ ಮೂಲಕ ಕುತ್ತಾರಿನ ಬಾಲ ಸಂರಕ್ಷಣಾ ಕೇಂದ್ರಕ್ಕೆ ಅನ್ನದಾನ ದ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಗತಿ ಚಾರಿಟೇಬಲ್ ಟ್ರಸ್ಟ್(ರಿ) ನ ಪದಾಧಿಕಾರಿಗಳು ಸಹಕರಿಸಿದರು.





