Breaking
23 Mar 2026, Mon

ಮೀನು ಖಾಲಿಮಾಡುವಾಗ ಆಯತಪ್ಪಿ ನೀರಿಗೆ ಬಿದ್ದು ಮೀನುಗಾರ ಮೃತ್ಯು

ಮಲ್ಪೆ: ದಕ್ಕೆಯಲ್ಲಿ ಬೋಟ್‌ನಿಂದ ಮೀನು ಖಾಲಿ ಮಾಡುವ ಸಂದರ್ಭದಲ್ಲಿ ಆಯತಪ್ಪಿ ನೀರಿಗೆ ಬಿದ್ದು ಮೀನುಗಾರ ರೊಬ್ಬರು ಸಾವನಪ್ಪಿರುವ ಘಟನೆ ನ.21 ರಂದು ನಡೆದಿದೆ.

ರವಿ ಟಿ ಸಾಲ್ಯಾನ್ (51) ಮೃತಪಟ್ಟ ದುರ್ದೈವಿ.

ರವಿಯವರು ಧಕ್ಕೆಯ ಜಯಮಂಗಳ ಬೋಟ್‌ನಿಂದ ಮೀನು ಖಾಲಿ ಮಾಡುವ ಸಂದರ್ಭದಲ್ಲಿಈ ಘಟನೆ ನಡೆದಿದೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 88/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *