ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ತನಿಖೆ ಸ್ಫೋಟಕ ತಿರುವುಗಳ ಪಡೆದುಕೊಂಡಿದೆ.

ಈ ಮಧ್ಯೆ ಇಂದು ಎಸ್. ಐ. ಟಿ ವಿಚಾರಣೆಗೆ ಕೇರಳ ಯೂ ಟ್ಯೂಬರ್ ಮನಾಫ್, ಅಭಿಷೇಕ್, ಜಯಂತ್ ಟಿ., ಗಿರೀಶ್ ಮಟ್ಟಣ್ಣನವರ್, ವಿಠಲಗೌಡ ಆಗಮಿಸಿದ್ದಾರೆ.

ಜಯಂತ್ 6ನೇ ದಿನ, ಗಿರೀಶ್ 5ನೇ ದಿನ, ಅಭಿಷೇಕ್ 6ನೇ ದಿನ, ವಿಠಲಗೌಡ ಮೂರನೇ ದಿನ, ಮನಾಫ್ ಎರಡನೇ ದಿನದ ವಿಚಾರಣೆಗೆ ಎದುರಿಸುತ್ತಿದ್ದಾರೆ.


