Breaking
8 Feb 2026, Sun

ಫೆ.7 ರಂದು ಸಿದ್ದಕಟ್ಟೆಯಲ್ಲಿ ಡ್ರೀಮ್ ಫ್ಯಾನ್ಸಿ ಶುಭಾರಂಭ

ಬಂಟ್ವಾಳ: ಸಿದ್ದಕಟ್ಟೆಯ ಕಣಿಯೂರು ಕಾಂಪ್ಲೆಕ್ಸ್‌ ನಲ್ಲಿ ಫೆ. 7 ರಂದು ಡ್ರೀಮ್ ಫ್ಯಾನ್ಸಿಯು ಶುಭಾರಂಭಗೊಳ್ಳಲಿದೆ.

ಸುನಿತಾ ಮತ್ತು ನಿಲೇಶ್ ಇವರ ಮಾಲಕತ್ವದ ಈ ಫ್ಯಾನ್ಸಿಯಲ್ಲಿ ಲೇಡಿಸ್ ಟೈಲರಿಂಗ್ ಜೊತೆಗೆ ಟೈಲರಿಂಗ್ ಗೆ ಅಗತ್ಯವಾದ ವಿವಿಧ ಸಾಮಗ್ರಿಗಳು ಲಭ್ಯವಿದೆ.

ನೂತನವಾಗಿ ಶುಭಾರಂಭಗೊಳ್ಳುವ ಶುಭ ಸಮಾರಂಭಕ್ಕೆ ತಾವೆಲ್ಲರೂ ಆಗಮಿಸಿ, ಆದರಾತಿಥ್ಯಗಳನ್ನು ಸ್ವೀಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *