Breaking
11 Aug 2026, Tue

ಪುತ್ತೂರಿನಲ್ಲಿ ಸಿಡಿಲು ಬಡಿದು ದಿನಗೂಲಿ ಕಾರ್ಮಿಕ ಸಾವು

ಪುತ್ತೂರು: ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಶಾಂತಿಗೋಡು ಗ್ರಾಮದ ನೆಕ್ಲರೆ ಆನಡ್ಕದಲ್ಲಿ ನಡೆದಿದೆ.

ದಿನಗೂಲಿ ಕಾರ್ಮಿಕರಾದ ವಾಮನ ನಾಯ್ಕ (40) ಮೃತಪಟ್ಟ ದುರ್ದೈವಿ.

ಕೆಲಸ ಮುಗಿಸಿ ಮನೆಯಲ್ಲಿ ಕುಳಿತ್ತಿದ್ದ ವೇಳೆ ಸಿಡಿಲು ಬಡಿದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *