Breaking
23 Mar 2026, Mon

ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಶೆಡ್ನಲ್ಲಿ ತುಕ್ಕು ಹಿಡಿದು ನಿಂತ 108 ಆಂಬುಲೆನ್ಸ್

ಉಪ್ಪಿನಂಗಡಿ: ತಾಲೂಕಿನ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಶೆಡ್ನಲ್ಲಿ 108 ಆಂಬುಲೆನ್ಸ್ ವೊಂದನ್ನು ಪಾರ್ಕಿಂಗ್ ಮಾಡಲಾಗಿದ್ದು, ಅದು ತುಕ್ಕು ಹಿಡಿದು ನಿಂತಿದೆ.

ರೋಗಿಗಳಿಗೆ ಉಪಯೋಗವಾಗಬೇಕಾದ ಈ ಸರಕಾರಿ ಆಂಬುಲೆನ್ಸ್ ಆರೋಗ್ಯ ಇಲಾಖೆ, ಸಚಿವ ಮತ್ತು ಸರಕಾರದ ನಿರ್ಲಕ್ಷಕ್ಕೆ ಬಲಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರವೇ ಕೋಟ್ಯಂತರ ರೂ. ವೆಚ್ಚದಲ್ಲಿ ಪ್ರಾರಂಭಿಸಿದ 108 ಆಂಬ್ಯುಲೆನ್ಸ್ ವಾಹನ ಹಲವೆಡೆ ಈ ರೀತಿಯಾಗಿ ತುಕ್ಕು ಹಿಡಿಯುತ್ತಿರುವುದು ದುರಂತವೇ ಸರಿ.

Leave a Reply

Your email address will not be published. Required fields are marked *