Breaking
24 Mar 2026, Tue

ಉಜಿರೆಯ ನೀರಚಿಲುಮೆಯಲ್ಲಿ ಕೆಟ್ಟು ನಿಂತ ಬಸ್

ಉಜಿರೆ: ಸರಕಾರಿ ಬಸ್ ವೊಂದು ಕೆಟ್ಟು ನಿಂತ ಘಟನೆ ಉಜಿರೆಯಲ್ಲಿ ನಡೆದಿದೆ.

ಉಜಿರೆ – ಧರ್ಮಸ್ಥಳ ರಸ್ತೆ ಮಧ್ಯೆ ನೀರಚಿಲುಮೆ ಎಂಬಲ್ಲಿ ಈ ಬಸ್ ಕೆಟ್ಟು ನಿಂತಿದೆ.

ಸರಕಾರ ಫ್ರೀ ಬಸ್ ಯೋಜನೆಯಿಂದ ಇಂತಹ ಸಮಸ್ಯೆಗಳು ಎಲ್ಲ ಕಡೆಗಳಲ್ಲೂ ಕಂಡು ಬರುತ್ತಿದೆ. ಬಸ್ ಸರಿಯಾದ ನಿರ್ವಹಣೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *