ಬೆಳ್ತಂಗಡಿ: ಶ್ರೀ ಕ್ಷೇತ್ರ ಪೂಂಜ, ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆ. 22ರಿಂದ ಅ. 01ರ ತನಕ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.

10 ದಿನವೂ ನಿತ್ಯ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾಯ೯ಕ್ರಮಗಳು ಜರುಗಲಿದ್ದು ಸೆ. 26 ರಂದು ಬೆಳಿಗ್ಗೆ 11 ಗಂಟೆಗೆ ದೇವಸ್ಥಾನದ ವತಿಯಿಂದ ಶ್ರೀ ದುಗಾ೯ ಹೋಮ ಸಂಪನ್ನಗೊಳ್ಳಲಿದೆ. ಅ. 01 ರಂದು ಆಯುಧ ಪೂಜೆ ನಡೆಯಲಿದೆ.




