ವಿಟ್ಲ: ಮಳೆಯಿಂದಾಗಿ ದೈವಸ್ಥಾನದ ಗೋಪುರದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿಯಾದ ಘಟನೆ ವಿಟ್ಲದಲ್ಲಿ ಮೇ.30 ರಂದು ನಡೆದಿದೆ.

ಇಲ್ಲಿನ ಕನ್ಯಾನ ಮಲರಾಯಿ ದೈವಸ್ಥಾನದ ಗೋಪುರದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಬುಡ ಸಮೇತವಾಗಿ ಬಿದ್ದ ಮರದಿಂದ ದೈವಸ್ಥಾನದ ಗೋಪುರಕ್ಕೆ ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ.


