Breaking
9 Oct 2026, Fri

MBBS ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುತ್ತಿರುವ ತನ್ಮಯ್‌ಗೆ ಅಭಿನಂದನೆ

ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ವಿದ್ಯಾಭ್ಯಾಸ ಮುಂದುವರಿಸುವ ಉದ್ದೇಶದಿಂದ MBBS ವ್ಯಾಸಂಗಕ್ಕಾಗಿ ವಿದೇಶಕ್ಕೆ ಪ್ರಯಾಣಿಸುತ್ತಿರುವ ತನ್ಮಯ್ ಎಂ.ಡಿ. ಅವರಿಗೆ ಹಾಗೂ ಅವರ ಕುಟುಂಬದವರಿಗೆ ತುಂಬು ಹೃದಯದ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಕೋರಿದರು.

ತನ್ಮಯ್ ಅವರ ಈ ಹೊಸ ಶೈಕ್ಷಣಿಕ ಪಯಣ ಯಶಸ್ಸು, ಸಾಧನೆ ಹಾಗೂ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿ. ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಜ್ಞಾನ, ಕೌಶಲ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಲಿ ಎಂದು ಕುಟುಂಬಸ್ಥರು ಹಾರೈಸಿದರು.

ಅವರ ಎಲ್ಲಾ ಕನಸುಗಳು ನನಸಾಗಿ, ಕುಟುಂಬಕ್ಕೆ ಹಾಗೂ ನಮ್ಮ ನಾಡಿಗೆ ಹೆಮ್ಮೆ ತರುವಂತಹ ಸಾಧನೆಗಳನ್ನು ಮಾಡಲಿ. ವಿದ್ಯಾಭ್ಯಾಸದ ಪ್ರತಿಯೊಂದು ಹಂತದಲ್ಲೂ ಯಶಸ್ಸು ದೊರೆಯಲಿ, ಆರೋಗ್ಯ, ಆಯುಷ್ಯ ಹಾಗೂ ಉಜ್ವಲ ಭವಿಷ್ಯ ಅವರದಾಗಲಿ ಎಂದು ತಾತ ವೆಂಕಟೇಶ್ ಸಿಟಿ, ಅಜ್ಜಿ ವಿಶಾಲಮ್ಮ, ಅಪ್ಪ ಧನಂಜಯ ಎಂ.ಸಿ., ಅಮ್ಮ ಸುವರ್ಣ, ಅತ್ತೆ ಆರತಿ ಕೆ.ಎನ್., ಮಾವ ರಕ್ತದಾನಿ ಮಂಜು, ಮಾವ ಮೋಹನ್, ಚಿರಂತ್, ಜೀವನ್, ಸುಮಿತ್ ಹೃತ್ಪೂರ್ವಕವಾಗಿ ಶುಭ ಕೋರಿದರು.

Leave a Reply

Your email address will not be published. Required fields are marked *