ಉಡುಪಿ : ವಿಶ್ವವಿಜಯ ಸಂಸ್ಥೆಯ 20ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ 9.02.2025 ರಂದು ಡಾ. ಬಿ ಆರ್ ಅಂಬೇಡ್ಕರ್ ಸಭಾಭವನದ ಸಂಗೊಳ್ಳಿ ರಾಯಣ್ಣ ನಗರ ಬೈರಿ ದೇವರ ಕೊಪ್ಪಲು ಹುಬ್ಬಳ್ಳಿಯಲ್ಲಿ ಕೃಷಿ ಸಾಧನೆಯಲ್ಲಿ ಹಲವಾರು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡ ಉಡುಪಿ ಜಿಲ್ಲೆಯ ಕೃಷಿ ವಿಭಾಗದಲ್ಲಿ ಹೆಸರುವಾಸಿಯಾಗಿರುವ “ಜೋಸೆಪ್ ಲೋಬೊ” ಶಂಕರಪುರ ರವರಿಗೆ “ಶ್ರೇಷ್ಠ ರೈತರ ರಾಷ್ಟ್ರ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಿದ್ದಾರೆ.




