ಬಂಟ್ವಾಳ: ತಾಲೂಕಿನ ಕಾಂಪ್ರಬೈಲು ಸಮೀಪದ ಕಲ್ಲಗುಡ್ಡೆ ಶ್ರೀ ಕಾಡೆದಿ ದುರ್ಗಾ ಕೊರತಿ ಗುಳಿಗ ಸಾನಿಧ್ಯದಲ್ಲಿ ಪ್ರಭಾವಳಿ ಸಹಿತ ರಜತ ಕವಚ ಸಮರ್ಪಣೆಯು ಜ. 25 ರಂದು ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ತಂತ್ರಿ ಪಳನೀರು ಶ್ರೀಪತಿ ಭಟ್ ಹಾಗೂ ಊರವರು ಉಪಸ್ಥಿತರಿದ್ದರು.