ಬಂಟ್ವಾಳ: ಸಜೀಪ ಮುನ್ನೂರಿನ ಮಾರಣ ಗುಳಿಗ ಸಾನಿಧ್ಯದಲ್ಲಿ ಸಂಕೋಚ ಅನುಜ್ಞಾ ಕಲಶ ಪ್ರಾಯಶ್ಚಿತ್ತ ಹೋಮವು ಡಿ. 5 ನೆರವೇರಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಈ ಪೂಜೆಯು ಜರಗಿತು.
ಈ ಸಂದರ್ಭದಲ್ಲಿ ಊರವರು ಹಾಗೂ ಕುಟುಂಬದವರು ಶ್ರೀ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಿದರು.





