ಬಂಟ್ವಾಳ: ಕರ್ಪೆ ಗ್ರಾಮದ ರೈತರ ಬೇಳೆ ಸಮೀಕ್ಷೆಯನ್ನು 100 ಶೇ. ದಷ್ಟು ಪೂರೈಸಿ, ಬಂಟ್ವಾಳ ತಾಲೂಕಿನಲ್ಲೇ ಕರ್ಪೆ ಗ್ರಾಮ ಪೂರ್ತಿ ಬೇಳೆ ಸಮೀಕ್ಷೆಯಾಗಿ ಗುರುತಿಸಿಕೊಂಡಿದೆ.

ಈ ಬೇಳೆ ಸಮೀಕ್ಷೆಯಾಗಿರುವ ಗ್ರಾಮಕ್ಕೆ ಕಾರಣಿಕರ್ತರಾಗಿರುವ ಕೃಷಿ ಇಲಾಖೆಯ ಖಾಸಗಿ ನಿವಾಸಿಯಾಗಿರುವ ಕಾರ್ತಿಕ್ ನಾಯಕ್ ಕರ್ಪೆ ರವರನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀಣಾ ಕೆ. ಆರ್ ರವರನ್ನು ಗುರುತ್ತಿನ ಕಾಣಿಕೆ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ ಉಪಸ್ಥಿತರಿದ್ದರು.



