Breaking
22 Sep 2026, Tue

ಅಸೌಖ್ಯದಿಂದ ಯುವ ನ್ಯಾಯವಾಧಿ ಭಾರತಿ ರೈ ನಿಧನ

ಬಂಟ್ವಾಳ: ಅಲ್ಪಕಾಲದ ಅಸೌಖ್ಯದಿಂದ ಬಿ.ಸಿ ರೋಡಿನ ಯುವ ನ್ಯಾಯವಾಧಿ ಭಾರತಿ ರೈ (46) ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಾಣಿ ಸಮೀಪದ ಪೆರ್ನೆ ನಿವಾಸಿ ವಸಂತ್ ಇವರು ರಾಜ್ ಅವರ ಪತ್ನಿಯಾಗಿದ್ದ ಮಂಗಳೂರು ವಕೀಲರ ಸಂಘದ ಸದಸ್ಯೆಯಾಗಿದ್ದರು ಹಾಗೂ ಇವರು ಬಿ.ಸಿ ರೋಡಿನಲ್ಲಿ ಸ್ವಂತ ಕಚೇರಿ ನಡೆಸುತ್ತಿದ್ದರು.

ಮೃತರು ಪತಿ ವಸಂತ್ ರಾಜ್, ಮಕ್ಕಳಾದ ಅತೀತ್ ರೈ ಹಾಗೂ ಆಶ್ನಿ ರೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *