Breaking
29 Jun 2026, Mon

ಇಂಟೀರಿಯರ್‌ ಡಿಸೈನ್‌ ಎಂಜಿನಿಯರ್‌ ಕಿಶನ್‌ ಭಟ್‌ ಆತ್ಮಹತ್ಯೆ

ವಿಟ್ಲ: ಚಂದಳಿಕೆ ಸಿಪಿಸಿಆರ್‌ಐ ಬಳಿಯಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸಿಪಿಸಿಆರ್‌ಐ ನಿವಾಸಿ, ಇಂಟೀರಿಯರ್‌ ಡಿಸೈನ್‌ ಎಂಜಿನಿಯರ್‌ ಕಿಶನ್‌ ಭಟ್‌ (55) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *